ಪ್ರಯತ್ನರಹಿತ ಧ್ಯಾನ
ಜನವರಿ 1, 1980 ರಂದು ಲಂಡನ್ನಲ್ಲಿ ನೀಡಿದ ಸಲಹೆಯಿಂದ ಆಯ್ದ ಭಾಗಗಳು
Effortless Meditation
Excerpt from advice given in London, on 1st of January, 1980
ಅದೇ ರೀತಿಯಲ್ಲಿ ತಣ್ಣನೆಯ ಕಂಪನಗಳು ಬರುತ್ತಿವೆ, ಅವುಗಳು ವಿಕಿರಣಗೊಳ್ಳುತ್ತವೆ. ನೀವು ಮಾಡಬೇಕಾಗಿರುವುದು ಇಲ್ಲಿ, ಪ್ರಯತ್ನವನ್ನು ಮಾಡದಿರುವುದು ಉತ್ತಮ ಮಾರ್ಗವಾಗಿದೆ.
In the same way vibrations are coming, they are radiated. What you have to do is to expose yourself to it. The best way is not to put in any effort.
ನಿಮಗೆ ಎಲ್ಲಿ ಸಮಸ್ಯೆ ಇದೆ ಎಂದು ಚಿಂತಿಸಬೇಡಿ, ನೀವು ಯಾವರೀತಿಯಲ್ಲೂ ಚಿಂತಿಸಬೇಕಾಗಿಲ್ಲ. ನೀವು ಸಮಸ್ಯೆಗಳನ್ನು ಬಿಟ್ಟುಬಿಡಿ ಮತ್ತು ಅದು ಸ್ವತಃ ಕೆಲಸ ಮಾಡುತ್ತದೆ, ಆದ್ದರಿಂದ ನೀವು ಯಾವುದೇ ಪ್ರಯತ್ನವನ್ನು ಮಾಡಬೇಕಾಗಿಲ್ಲ. ಧ್ಯಾನವೆಂದರೆ ಇದು.
Do not worry as to where you have a problem. You just don’t have to worry. You just let it go and it will work by itself. So you do not have to put in any effort. This is what meditation is.
ಧ್ಯಾನ ಎಂದರೆ ದೇವರ ಅನುಗ್ರಹಕ್ಕೆ ನಿಮ್ಮನ್ನು ವಿಲೀನಪಡಿಸಿಕೊಳ್ಳುವುದು. ಆ ದೇವರ ಕೃಪೆಗೆ ನಿಮ್ಮನ್ನು ಹೇಗೆ ಗುಣಪಡಿಸಬೇಕೆಂದು ತಿಳಿದಿದೆ. ನಿಮ್ಮನ್ನು ಹೇಗೆ ಸರಿಪಡಿಸಬೇಕು, ನಿಮ್ಮ ಸ್ವಂತ ಅಸ್ತಿತ್ವದಲ್ಲಿ ಹೇಗೆ ನೆಲೆಗೊಳ್ಳಬೇಕು, ನಿಮ್ಮ ಚೈತನ್ಯವನ್ನು ಹೇಗೆ ಬೆಳಗಿಸಬೇಕು ಎಂದು ಅದು ತಿಳಿದಿದೆ. ಅದು ಎಲ್ಲವನ್ನೂ ತಿಳಿದಿದೆ, ಆದ್ದರಿಂದ ನೀವು ಏನು ಮಾಡಬೇಕು ಅಥವಾ ನೀವು ಯಾವ ಹೆಸರನ್ನು ತೆಗೆದುಕೊಳ್ಳಬೇಕು, ನೀವು ಯಾವ ಮಂತ್ರಗಳನ್ನು ಮಾಡಬೇಕು ಎಂದು ಚಿಂತಿಸಬೇಕಾಗಿಲ್ಲ. ಧ್ಯಾನದಲ್ಲಿ ನೀವು ಸಂಪೂರ್ಣವಾಗಿ ಪ್ರಯತ್ನರಹಿತರಾಗಿರಬೇಕು.ನಿಮ್ಮನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಮತ್ತು ಆ ಸಮಯದಲ್ಲಿ ನೀವು ಸಂಪೂರ್ಣವಾಗಿ ಆಲೋಚನಾರಹಿತರಾಗಿರುತ್ತೀರಿ.
Meditation means exposing yourself to God’s grace. The grace itself knows how to cure you. It knows how to mend you, how to settle down itself into your own being, how to keep your spirit kindled. It knows everything, so you do not have to worry as to what you have to do or what name you have to take, what mantras you have to do. In meditation you have to be absolutely effortless, expose yourself fully and you have to be absolutely thoughtless at that time.
ನೀವು ನಿರ್ವಿಚಾರದಲ್ಲಿಲದಿದ್ದರೆ, ಆ ಸಮಯದಲ್ಲಿ ನೀವು ನಿಮ್ಮ ಆಲೋಚನೆಗಳನ್ನು ನೋಡಬೇಕು, ಆದರೆ ಅವುಗಳಲ್ಲಿ ಲೀನವಾಗಬಾರದು.ನೀವು ಕ್ರಮೇಣ ನೋಡುವಿರಿ, ಹೇಗೆ ಸೂರ್ಯೋದಯವಾದಾಗ ಕತ್ತಲು ದೂರವಾಗಿ ಸೂರ್ಯನ ಕಿರಣಗಳು ಪ್ರತಿಯೊಂದು ಭಾಗಕ್ಕೂ ಹೋಗಿ ಇಡೀ ಸ್ಥಳವನ್ನು ಪ್ರಕಾಶಿತಗೊಳಿಸುತ್ತದೆಯೋ,ಅದೇ ರೀತಿಯಲ್ಲಿ ನಿಮ್ಮ ಅಸ್ತಿತ್ವವು ಸಂಪೂರ್ಣವಾಗಿ ಪ್ರಬುದ್ಧವಾಗುತ್ತದೆ. ಆದರೆ ಆ ಸಮಯದಲ್ಲಿ ನೀವು ಪ್ರಯತ್ನ ಮಾಡಿದರೆ ಅಥವಾ ನಿಮ್ಮೊಳಗೆ ಏನನ್ನಾದರೂ ನಿಲ್ಲಿಸಲು ಪ್ರಯತ್ನಿಸಿದರೆ ಅದು ಆಗುವುದಿಲ್ಲ. ಪ್ರಯತ್ನರಹಿತವಾಗಿರುವುದು ಧ್ಯಾನಕ್ಕೆ ಏಕೈಕ ಮಾರ್ಗವಾಗಿದೆ, ಆದರೆ ನೀವು ಅದರ ಬಗ್ಗೆ ನಿರ್ಲಕ್ಷ್ಯವಾಗಿರಬಾರದು. ನೀವು ಜಾಗರೂಕರಾಗಿರಬೇಕು ಮತ್ತು ಅದನ್ನು ಗಮನಿಸಬೇಕು.
If you are not thoughtless, at that time you have to just watch your thoughts, but do not get involved into them. You will find gradually, as when the sun rises, darkness goes away and the sun’s rays go into every part and make the whole place enlightened. In the same way, your being will be completely enlightened. But if you put in an effort at that time or try to stop something within you, it will not happen. Effortlessness is the only way into meditation, but you should not be lethargic about it. You should be alert and watch it.
ಇನ್ನೊಂದು ಕಡೆ ಜನರು ಕೆಲವೊಮ್ಮೆ ನಿದ್ರಿಸುವರು. ನೀವು ಎಚ್ಚರದಿಂದಿರಬೇಕು. ನೀವು ನಿದ್ರಿಸಿದರೆ ಏನೂ ಕೆಲಸ ಮಾಡುವುದಿಲ್ಲ,ಅದು ಅದರ ಇನ್ನೊಂದು ಮುಖ. ನೀವು ಅದರ ಬಗ್ಗೆ ಸೋಮಾರಿಯಾಗಿದ್ದರೆ, ಏನೂ ಕೆಲಸ ಮಾಡುವುದಿಲ್ಲ. ನೀವು ಜಾಗರೂಕರಾಗಿರಬೇಕು ಮತ್ತು ಮುಕ್ತವಾಗಿರಬೇಕು, ಸಂಪೂರ್ಣವಾಗಿ ತಿಳಿದಿರಬೇಕು, ಪ್ರಯತ್ನರಹಿತವಾಗಿರಬೇಕು, ಸಂಪೂರ್ಣ ಪ್ರಯತ್ನರಹಿತವಾಗಿರಬೇಕು. ನೀವು ಸಂಪೂರ್ಣವಾಗಿ ಪ್ರಯತ್ನರಹಿತವಾಗಿದ್ದರೆ, ಧ್ಯಾನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
The other side could be that people just doze off. You have to be alert. If you doze off nothing will work out. That is another side of it. If you are lazy about it, nothing will work out. You have to be alert and open, absolutely aware, completely effortless, absolutely effortless. If you are absolutely effortless, meditation will work the best.
ನಿಮ್ಮ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಯೋಚಿಸಬೇಡಿ. ಕೇವಲ ಈ ದೈವ ಶಕ್ತಿಗೆ ನಿಮ್ಮನ್ನು ಶರಣಾಗತಿಸಿ. ಹೇಗೆ ಸೂರ್ಯನು ಬೆಳಗಿದಾಗ, ಪ್ರಕೃತಿಯೆಲ್ಲವೂ ಸೂರ್ಯನಿಗೆ ಒಡ್ಡಿಕೊಳ್ಳುತ್ತದೆ ಮತ್ತು ಸೂರ್ಯನ ಆಶೀರ್ವಾದವನ್ನು ಪ್ರಯತ್ನರಹಿತವಾಗಿ ಪಡೆಯುತ್ತದೆ. ಇದು ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ. ಇದು ಕೇವಲ ಸೂರ್ಯನನ್ನು ಸ್ವೀಕರಿಸುತ್ತದೆ. ಸೂರ್ಯನ ಕಿರಣಗಳು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಅದೇ ರೀತಿಯಲ್ಲಿ, ಸರ್ವವ್ಯಾಪಿ ಶಕ್ತಿಯು ಕೆಲಸ ಮಾಡಲು ಪ್ರಾರಂಭಿಸುತ್ತದೆ.
Do not think about your problems at all. Just expose yourself to the vibrations. When the sun shines, all of nature exposes itself to the sun and receives the blessings of the sun effortlessly. It does not put in any effort. It just receives the sun. The sun’s rays start acting. In the same way, the all-pervading power starts working.
ನೀವು ಅದನ್ನು ನಡೆಸಲಾಗುವುದಿಲ್ಲ. ನೀವು ಅದರ ಬಗ್ಗೆ ಏನನ್ನೂ ಮಾಡಬಾರದು. ಕೇವಲ ಪ್ರಯತ್ನವಿಲ್ಲದ, ಸಂಪೂರ್ಣವಾಗಿ ಪ್ರಯತ್ನರಹಿತ. ಇದು ಕೆಲಸಮಾಡುತ್ತಿದೆ. ಅದು ಎಲ್ಲಿಯವರೆಗೆ ಸಾಧ್ಯವೋ ಅಷ್ಟು ಕೆಲಸ ಮಾಡುತ್ತಾ ಹೋಗುತ್ತದೆ ಮತ್ತು ಅದು ಮಾಡಬೇಕಾದ ಪವಾಡವನ್ನು ಮಾಡುತ್ತದೆ. ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಇದು ತನ್ನ ಕೆಲಸವನ್ನು ತಿಳಿದಿದೆ, ಆದರೆ ನೀವು ಪ್ರಯತ್ನವನ್ನು ಮಾಡಿದಾಗ, ನೀವು ನಿಜವಾಗಿಯೂ ಅದಕ್ಕೆ ತಡೆಗೋಡೆಯನ್ನು ರಚಿಸುತ್ತೀರಿ. ಆದ್ದರಿಂದ ಯಾವುದೇ ಪ್ರಯತ್ನದ ಅಗತ್ಯವಿಲ್ಲ. ಸಂಪೂರ್ಣವಾಗಿ ಪ್ರಯತ್ನರಹಿತ ಮತ್ತು "ಅದು ಹೋಗಲಿ, ಹೋಗಲಿ" ಎಂದು ಹೇಳಿ. ಅಷ್ಟೆ.
You are not to maneuver it. You are not to do anything about it. Just be effortless, absolutely effortless. It is working out. It will go on working as long as it can and it will do the miracle that it has to do. You do not have to worry about it. It knows its job, but when you put an effort, you actually create a barrier for it. So no effort is needed. Be absolutely effortless and say, "Let it go, let it go." That’s all.